ಬೆಳಗಾವಿ : ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕರು ಗೈರು ಹಾಜರಾಗಿರುವುದಕ್ಕೆ ಶಾಸಕರ ವಿರುದ್ಧ ಸ್ಪೀಕರ್ ಗರಂ ಆಗಿದ್ದಾರೆ. ವಿಧಾನಸಭೆಯ ಕಲಾಪ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ಕೆಲವು ಶಾಸಕರು ಪ್ರಶ್ನೆ ಕೇಳಿ ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಸ್ಪೀಕರ್ ಗೈರು ಹಾಜರಾದ ಶಾಸಕರ ವಿರುದ್ಧ ಗರಂ ಆಗಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವಂತೆ ಮುಖ್ಯ ಸಚೇತಕರಿಗೆ ಸೂಚನೆ ನೀಡಿದ್ದಾರೆ. ಮತ್ತೆ ಈ ರೀತಿ ಮಾಡಿದ್ರೆ ಅವರ ಪ್ರಶ್ನೆ ಫ್ರಿಂಟ್