ಎಚ್3 ಎನ್2 ಸೋಂಕು ತಗುಲಿ ಹಾಸನ ಮೂಲದ 85 ವರ್ಷದ ವೃದ್ಧನೊಬ್ಬ ಬಲಿಯಾಗಿದ್ದಾರೆ. ಇದು H3N2 ಸೋಂಕಿನಿಂದ ಮೃತಪಟ್ಟ ರಾಜ್ಯದ ಮೊದಲ ಪ್ರಕರಣವಾಗಿದೆ. ಜ್ವರ, ಗಂಟಲು ಸಮಸ್ಯೆಯಿಂದ ಹಾಸನದ ಆಲೂರಿನಲ್ಲಿ ವೃದ್ಧ 7 ಮಾರ್ಚ್ 1ರಂದು ಮೃತರಾಗಿದ್ದರು.