ಬೈ ಎಲೆಕ್ಷನ್ ಮುನ್ನ ಇಬ್ಬರ ಸಾವು : ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮಾಡಿದ್ದೇನು?

ಮಂಡ್ಯ, ಮಂಗಳವಾರ, 19 ನವೆಂಬರ್ 2019 (18:50 IST)

ರಾಜ್ಯದ ಉಪ ಚುನಾವಣೆಗೂ ಮುನ್ನವೇ ಆ ಕ್ಷೇತ್ರದಲ್ಲಿ ಇಬ್ಬರು ಪ್ರತ್ಯೇಕ ಘಟನೆಗಳಲ್ಲಿ ಸಾವನ್ನಪ್ಪಿದ್ದು, ಬಿಜೆಪಿ ಅಭ್ಯರ್ಥಿಯು ಮೃತರ ಕುಟುಂಬಗಳಿಗೆ ಭೇಟಿ ನೀಡಿದ್ದಾರೆ.


ಹಾವು ಕಡಿದು ಇಬ್ಬರು ಪ್ರಗತಿಪರ ರೈತರು ಸಾವನ್ನಪ್ಪಿದ್ದಾರೆ. ಮಂಡ್ಯದ ಯಲಾದಹಳ್ಳಿಯ ಮಂಜುನಾಥ್ ಮತ್ತು ಚೌಡಸಮುದ್ರದ ಮಹದೇವಪ್ಪ ಮೃತ ದುರ್ದೈವಿಗಳಾಗಿದ್ದಾರೆ. 

ಚೌಡಸಮುದ್ರ ಗ್ರಾಮದಲ್ಲಿ ಹುಲ್ಲು ಕೊಯ್ಯಲು ಜಮೀನಿಗೆ ಹೋಗಿದ್ದ ಮಹದೇವಪ್ಪ(45)ಅವರಿಗೆ ಹಾವು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಾಸಲು ಪಕ್ಕದ ಯಲಾದಹಳ್ಳಿ ಗ್ರಾಮದ ಮಂಜುನಾಥ್ (40) ಅವರು ತಮ್ಮ ಜಮೀನಿನ ಬಳಿ ಹೋಗಿದ್ದಾಗ ಹಾವು ಕಡಿದು ಚನ್ನರಾಯಪಟ್ಟಣದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಂದ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಹಸೀಲ್ದಾರ್, ಪಿಎಸ್ ಐ ಸೇರಿ ಮಾಡಿದ್ರು ಅಂಥ ಕೆಲಸ

ತಹಸೀಲ್ದಾರ್ ಹಾಗೂ ಪಿಎಸ್ ಐ ವೊಬ್ಬರು ಜೊತೆಯಾಗಿ ಸೇರಿಕೊಂಡು ಮಾಡಿರೋ ಕೆಲಸ ಇದಾಗಿದೆ.

news

ಡಿಸಿಎಂ ಕ್ಷೇತ್ರದಲ್ಲಿ ಘಟಾನುಘಟಿಗಳು ಕಣಕ್ಕೆ: ಹೈವೋಲ್ಟೇಜ್ ಕದನ

ರಾಜ್ಯದ ವಿಧಾನಸಭೆ ಉಪಚುನಾವಣೆಯಲ್ಲಿ ಕುಂದಾನಗರಿ ಮತ್ತೆ ಗಮನ ಸೆಳೆಯುತ್ತಿದೆ.

news

ಕಾಂಗ್ರೆಸ್ ಅಭ್ಯರ್ಥಿ ತೋರಿಸಿದ ಬಲಕ್ಕೆ ಬೆಚ್ಚಿಬಿದ್ದ ಬಿಜೆಪಿ, ಜೆಡಿಎಸ್

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಬಲ ನೋಡಿರೋ ಬಿಜೆಪಿ, ಜೆಡಿಎಸ್ ಫಲಿತಾಂಶಕ್ಕೂ ಮೊದಲೇ ...

news

ಬಿಜೆಪಿ ಅಭ್ಯರ್ಥಿ ಮೇಲೆ ಚಪ್ಪಲಿ ತೂರಿದ ಜೆಡಿಎಸ್ ಕಾರ್ಯಕರ್ತರು

ಬಿಜೆಪಿ ಅಭ್ಯರ್ಥಿ ಮೆರವಣಿಗೆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ತೂರಿದ್ದಾರೆ ಎಂಬ ಆರೋಪ ...