ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ಗೆ ಆಯೋಗ ತಯಾರಿ ನಡೆದಿದೆ. ಚುನಾವಣಾ ಆಯೋಗದಿಂದ ಇಂದು ಮಹತ್ವದ ಸಭೆ ನಡೆಸಲಾಗಿದೆ...ಅಸೆಂಬ್ಲಿ ಎಲೆಕ್ಷನ್ ಡೇಟ್ ಫಿಕ್ಸ್ಗೆಈಗಾಗಲೇ ಚುನಾವಣಾ ಆಯೋಗ ತಯಾರಿ ಮಾಡಿದ್ದು, ಮುಖ್ಯ ಚುನಾವಣಾ ಆಯುಕ್ತರ ತಂಡದಿಂದ ಇಂದು ಮಹತ್ವದ ಮೀಟಿಂಗ್ ನಡೆಸಲಾಗಿದೆ . ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜತೆ ವಿಕಾಸ ಸೌಧ ದಲ್ಲಿ ಇಂದು ಮಧ್ಯಾಹ್ನ 2.30ರಿಂದ ಸಂಜೆ 5:30 ರವರೆಗೆ ಒನ್ ಟು ಒನ್ ಸಭೆ ಮಾಡಿದ್ದು, ಎಲ್ಲಾ ರಾಜಕೀಯ ಪಕ್ಷಗಳ