ಚುನಾವಣೆಯನ್ನು ಯಾರೂ ಪರಸನಲ್ ಆಗಿ ತಗೋಬಾರದು. ಮಂಡ್ಯದಲ್ಲಿ ಪ್ರಚಾರ ಭರಾಟೆ ಜೋರಾಗಿದೆ. ಮಂಡ್ಯ ಅಂದ್ರೆ ಇಂಡಿಯಾ ಥರ ಆಗಿದೆ. ಹೀಗಂತ ಜೆಡಿಎಸ್ ಹಿರಿಯ ಮುಖಂಡ ಹೇಳಿದ್ದಾರೆ.ಮಂಡ್ಯದಲ್ಲಿ ವಯಕ್ತಿಕ ಟೀಕೆಗಳು ನಡೆಯುತ್ತಿವೆ. ಅದಕ್ಕೆ ಏನು ಮಾಡೋಕೆ ಆಗೊಲ್ಲ. ಪರಸನಲ್ ಆಗಿ ತಗೊಂಡ್ರೆ ಯಾವುದೇ ಪ್ರಯೋಜನ ಇಲ್ಲ. ಸಿಎಂ ಹೆಚ್ಚು ಪರಸನಲ್ ಆಗಿ ತಗೊಂಡಿಲ್ಲ. ಸಿಎಂ ಮಗ ಅನ್ನೋದಕ್ಕೆ ನಿಮಗೆ ಹಾಗೆ ಅನ್ನಿಸುತ್ತಿದೆ ಅಷ್ಟೆ ಅಂತ ಜೆಡಿಎಸ್ ನ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.ಇನ್ನು