ಒಂದೆಡೆ ಮಳೆ ಮುಂದುವರೆದು ಜನ ಜೀವನ ತತ್ತರಗೊಳ್ಳುವಂತೆ ಮಾಡಿದ್ದರೆ ಮತ್ತೊಂದೆಡೆ, ಕಾಡಾನೆ ಹಾವಳಿ ಜನರ ನೆಮ್ಮದಿಯನ್ನು ಕೆಡಿಸಿದೆ. ಆಗಾಗ್ಗೆ ಹಲವರ ಮೇಲೆ ಕಾಡಾನೆಗಳು ದಾಳಿ ನಡೆಸುತ್ತಿರುವ ಘಟನೆಗಳು ಮರುಕಳಿಸುತ್ತಿವೆ.