ಕೇಂದ್ರ ಮಾದರಿ ವೇತನ ಮತ್ತು ರಾಜ್ಯ ಮಾದರಿ ವೇತನವನ್ನ ಕೊಡಿಸುತ್ತೇ ಎಂದು ಸರ್ಕಾರಿ ನೌಕರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಾಧ್ಯಕ್ಷರು ಹೇಳಿಕೆಗಳನ್ನ ಕೊಟ್ಟು ಈಗ ಅವಮಾನಕ್ಕೀಡಾಗಿದ್ದಾರೆ.