ರಾಯಚೂರು : ಗುರುರಾಯರ ಸನ್ನಿಧಿಯಾದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾರ್ಚ್ ತಿಂಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕಳೆದ 27 ದಿನಗಳಲ್ಲಿ ಸಂಗ್ರಹವಾದ ಕಾಣಿಕೆಯ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಒಟ್ಟು 2 ಕೋಟಿ 11 ಲಕ್ಷ 95 ಸಾವಿರದ 988 ರೂ. ಕಾಣಿಕೆಯನ್ನು ಭಕ್ತರು ನೀಡಿದ್ದಾರೆ. ಇದರಲ್ಲಿ 2 ಕೋಟಿ 7 ಲಕ್ಷ 39 ಸಾವಿರದ 68 ರೂ. ನೋಟುಗಳಲ್ಲಿದ್ದು, 4 ಲಕ್ಷ 56