ಅಫ್ಘಾನಿಸ್ತಾನದಲ್ಲಿ ಲಿಂಗಾಧಾರಿತ ಹಿಂಸಾಚಾರ ಕೊನೆಗೊಳಿಸಿ ಎಂದು ತಾಲಿಬಾನ್ ಸರ್ಕಾರಕ್ಕೆ ವಿಶ್ವಸಂಸ್ಥೆ ಕರೆ ನೀಡಿದೆ. ಅರ್ಥಪೂರ್ಣ ಮತ್ತು ಸುಸ್ಥಿರ ಶಾಂತಿಯನ್ನು ಸ್ಥಾಪಿಸುವ ಪ್ರಯತ್ನಗಳ ಪ್ರಮುಖ ಭಾಗವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಹಿಳೆಯರ ಹಕ್ಕುಗಳ ವ್ಯಾಪಕ ಕ್ಷೀಣತೆಯನ್ನು ಕೊನೆಗೊಳಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಫ್ಘಾನಿಸ್ತಾನದ UN ಮಿಷನ್ ತಾಲಿಬಾನ್ಗೆ ಕರೆ ನೀಡಿದೆ. ವಿಶ್ವವು ಮಹಿಳೆಯರ ವಿರುದ್ಧದ ಹಿಂಸಾಚಾರ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನವನ್ನು ಗುರುತಿಸುತ್ತಿರುವಾಗ ಮತ್ತು ಜಾಗತಿಕ ಲಿಂಗ-ಆಧಾರಿತ ಹಿಂಸಾಚಾರದ ವಿರುದ್ಧ16 ದಿನಗಳ