ಯುವತಿಯೊಬ್ಬಳು ಒಬ್ಬನ ಜತೆ ಎಂಗೇಜ್ಮೆಂಟ್ ಮಾಡಿಕೊಂಡು ಮತ್ತೊಬ್ಬನ ಜೊತೆ ವಿವಾಹ ಮಾಡಿಕೊಂಡ ವಿಚಿತ್ರ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ಯುವಕನೊಂದಿಗೆ ಯುವತಿಗೆ ಎಂಗೇಜ್ಮೆಂಟ್ ಆಗಿತ್ತು. ವಿವಾಹ ದಿನಾಂಕವೂ ನಿಗದಿಯಾಗಿತ್ತು. ಆದರೆ, ಯುವತಿ ನಾಪತ್ತೆಯಾಗಿದ್ದಳು, ನಂತರ ಬೇರೆ ಯುವಕನೊಂದಿಗೆ ವಿವಾಹವಾದ ಫೋಟೋಗಳನ್ನು ಎಂಗೇಜ್ಮೆಂಟ್ ಮಾಡಿಕೊಂಡ ಭಾವಿ ವರನಿಗೆ ರವಾನಿಸಿದ್ದಾಳೆ ಮಧ್ಯಪ್ರದೇಶದ ಇಂದೋರ್ ಮೂಲದ ಯುವಕನೊಂದಿಗೆ ಯುವತಿ ಸೆಪ್ಟೆಂಬರ್ 11 ರಂದೇ