ಉದ್ಯೋಗ ಸಿಗದೇ ಬೈಕ್ ಕಳ್ಳನಾದ ಇಂಜಿನಿಯರ್!

ಬೆಂಗಳೂರು| Krishnaveni K| Last Modified ಶುಕ್ರವಾರ, 26 ನವೆಂಬರ್ 2021 (09:37 IST)
ಬೆಂಗಳೂರು: ಉದ್ಯೋಗ ಸಿಗದೇ ನಿರಾಶನಾಗಿದ್ದ ಡಿಪ್ಲೋಮಾ ಇಂಜಿನಿಯರ್ ಪದವೀಧರನೊಬ್ಬ ಹಣ ಸಂಪಾದನೆಗೆ ಬೈಕ್ ದಂಧೆಗೆ ಇಳಿದಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ 20 ವರ್ಷದ ಯುವಕನನ್ನು ಬಂಧಿಸಲಾಗಿದೆ. ಈತ ಕರ್ನಾಟಕ ಮತ್ತು ಆಂಧ‍್ರಪ್ರದೇಶದಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಬಂಧಿತನಿಂದ ಸುಮಾರು 15 ಲಕ್ಷ ಮೌಲ್ಯದ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಕರ್ನಾಟಕದಲ್ಲಿ ಕದ್ದ ಬೈಕ್ ಗಳನ್ನು ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ. ಆಂಧ್ರದಲ್ಲಿ ಕದ್ದ ಬೈಕ್ ಗಳನ್ನು ಇಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :