ಬೆಂಗಳೂರು: ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡುವ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಕನಸಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.ಮೈಸೂರಿನ ತಜ್ಞ ಇಂಜಿನಿಯರ್ ಗಳು ಈ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ವಿಶ್ವೇಶ್ವರಯ್ಯ ಕಟ್ಟಿಸಿದ ಕೆಆರ್ ಎಸ್ ಗೆ ಹಾನಿ ಉಂಟುಮಾಡುವ ಪ್ರಯತ್ನ. ಇದು ಕೆಆರ್ ಎಸ್ ನ ಬುಡಕ್ಕೇ ಕೊಡಲಿಯೇಟು ಕೊಡುವ ಕೆಲಸ ಎಂದು ತಜ್ಞರ ಅಭಿಪ್ರಾಯ.ಕೆಆರ್ ಎಸ್ ಸುತ್ತಮುತ್ತ ಡ್ಯಾಮ್ ಗೆ ಹಾನಿಯಾಗಬಹುದು