ಬೆಂಗಳೂರು: ಎಟಿಎಂ ಕದ್ದೊಯ್ಯುತ್ತಿದ್ದ ಖದೀಮರನ್ನು ಬೇಟೆಯಾಡಿದ ಬೆಂಗಳೂರು ಪೊಲೀಸರಿಗೆ ಅಚ್ಚರಿಯ ವಿವರ ಲಭ್ಯವಾಗಿದೆ. ಕೋಣನಕುಂಟೆ ವ್ಯಾಪ್ತಿಯ ಎಟಿಎಂ ಯಂತ್ರ ಕದ್ದೊಯ್ದ ಆರೋಪದಲ್ಲಿ ಸಹೋದರರು ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು ಲಕ್ಷಾಂತರ ಹಣ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಕಳ್ಳರು ತಮಗೆ ಈ ರೀತಿ ಕಳ್ಳತನ ಮಾಡಲು ಪ್ರೇರಣೆ ಏನೆಂದು ಬಾಯ್ಬಿಟ್ಟಿದ್ದಾರೆ.ದರೋಡೆಗೆ ಸಂಬಂಧಿಸಿದ ಇಂಗ್ಲಿಷ್ ಸಿನಿಮಾ ನೋಡುತ್ತಿದ್ದ ಖದೀಮರು ಅದರ ಪ್ರೇರಣೆಯಿಂದಲೇ ಬ್ಯಾಂಕ್ ದರೋಡೆ ನಡೆಸಿದ್ದರು ಎಂದು ಗೊತ್ತಾಗಿದೆ. ಈ ಕಳ್ಳತನಕ್ಕೂ