ಬೆಂಗಳೂರು: ಈ ವಿಕೆಂಡ್ ಹೇಗೆ ಕಳೆಯೋದಂತಾ ಯೋಚನೆ ಮಾಡ್ತಿದಿರಾ ಹಾಗಾದರೆ ಇದೇ ಶುಕ್ರವಾರ ದಿಂದ ಮೂರು ದಿನಗಳ ಕಾಲ ಫ್ರೀಡಂ ಪಾರ್ಕ್ಗೆ ಭೆಟ್ಟಿ ಕೊಟ್ಟು ನಿಮಗಿಷ್ಟವಾದ ಆಹಾರ ಸವಿಯುತ್ತ ಸಂಗೀತ ಮತ್ತು ನೃತ್ಯವನ್ನು ಆನಂದಿಸಿರಿ. ಕಲಾ ಪ್ರೀಯರು ಮತ್ತು ತಿಂಡಿ ಪ್ರೀಯರಿಗೆ ಒಂದೇ ಸೂರಿನಡಿ ಮನತಣಿಸಲು ವಿಕ್ಷಣಾ ವೆಂಚರ್ ಸಂಸ್ಥೆ ತಿಂಡಿ ಪೋತರ ಹಬ್ಬವನ್ನು ಆಯೋಜಿಸಿದೆ. ತಿಂಡಿ ಪೋತರ ಹಬ್ಬಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರು ಚಾಲನೆ