ಹೈಕೋರ್ಟ್ ಆರ್ಡರ್ ಗು ಕೇರ್ ಮಾಡಲ್ವಾ ತಹಶಿಲ್ದಾರ್, ಆರ್ ಐ ?ಕೆಆರ್ ಪುರಂನ ವಿಶೇಷ ತಹಶಿಲ್ದಾರ್ ಮಹೇಶ್, ಆರ್ ಐ ಸುಧಾಕರ್, ಮ್ಯಾನೇಜರ್ ಪ್ರಕಾಶ್ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ.ರೂಪ ಹಾಗೂ ಶ್ರೀನಿವಾಸ ಎಂಬುವವರಿಂದ ಆರೋಪ ಮಾಡಿದ್ದಾರೆ. ಮಂಡೂರ್ ಗ್ರಾಮ ಪಂಚಾಯಿತಿ ಲಘುಮೇನಹಳ್ಳಿಯ ಜಮೀನಿನ ವಿಚಾರದಲ್ಲಿ ಎರಡು ಫ್ಯಾಮಿಲಿ ನಡುವೆ ಮನಸ್ತಾಪ ಉಂಟಾಗಿದೆ.ನರಸಪ್ಪ ಹಾಗೂ ಸುಬ್ಬಣ್ಣ ಅನ್ನೋ ಸೋಹದರರಿಗೆ ಜಮೀನು ಹಂಚಿಕೆ ಮಾಡಲಾಗಿತ್ತು.ಜಮೀನನ್ನ ಯಾರೆ ಮಾರಬೇಕಾದಲ್ಲಿ ತಮ್ಮ ಫ್ಯಾಮಿಲಿಯವರಿಗೆ