ಸಿಎಂ ಮೇಲೆ ಕಾಗೆ ಹಿಕ್ಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯರಿಗೆ ಕಾಗೆ ಕಾಟ ಶುರುವಾಗಿದೆ ಎಂದ ಮೇಲೆ ನಾನೇನು ಮಾಡಕ್ಕಾಗತ್ತೆ. ಆದರೆ, ಕಾಗೆ ಬಿಟ್ಟಿದ್ದು ಮಾತ್ರ ನಾನಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಸ್ಯ ಚಟಾಕಿ ಸಿಡಿಸಿದ್ದಾರೆ.