ಹತ್ತಾರು ಸಾವಿರ ಕಾಮಗಾರಿ ಮಾಡಿಸೋ ಪಾಲಿಕೆ ಬಳಿ ಗುತ್ತಿಗೆದಾರರಿಗೆ ನೀಡೋಕೆ ಹಣ ಇಲ್ವಾ..?ಖಜಾನೆ ಖಾಲಿಯಾಗಿದೆ ಹಣಕ್ಕಾಗಿ ಬಿಬಿಎಂಪಿ ಬ್ಯಾಂಕ್ ಮೊರೆ ಹೋಗಿದೆ.ಬ್ಯಾಂಕಿನಿಂದ ಸಾಲ ಪಡೀಬೇಕು ಅನುಮತಿ ಕೊಡಿ ಅಂತ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.