ಮದುವೆ ಯಾಗಿ ಹತ್ತು ತಿಂಗಳಾಗಿದೆ. ಇಷ್ಟು ದಿನಗಳಾದರೂ ನಮಗಿಬ್ಬರಿಗೂ ಚೆನ್ನಾಗಿ ಸಂಭೋಗಿಸಲಾಗಿಲ್ಲ. ಸಂಭೋಗ ಕ್ರಿಯೆ ನಡೆಸುವಾಗ ದೊಪ್ಪನೆ ಮಲಗುತ್ತಾ, ಆಯ್ತಾ ಆಯ್ತಾ ಅಂತ ಹೆಂಡತಿ ಕೇಳುತ್ತಾಳೆ. ಯಾವಾಗಲೂ ನನಗೆ ಪ್ರತಿಸ್ಪಂದಿಸುವುದಿಲ್ಲ.