ಯುವತಿಯೊಬ್ಬಳಿಗೆ ಅದರ ಆಸೆ ತೋರಿಸಿ ಯುವಕನೊಬ್ಬ ನಿತ್ಯ ಲೈಂಗಿಕವಾಗಿ ಬಳಸಿಕೊಂಡು ಕೈ ಬಿಟ್ಟಿರೋ ಘಟನೆ ನಡೆದಿದೆ. ಸಂತ್ರಸ್ತೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಬೆಂಗಳೂರಿನ ಬಸವೇಶ್ವರ ನಗರದ ಸೈಬರ್ ಸೆಂಟರ್ ನಲ್ಲಿ ಕೆಲಸ ಮಾಡ್ತಿದ್ದ ಸಚಿನ್ ಎಂಬಾತ ಅದೂ ಇದು ಅಂತ ಕಥೆ ಕಟ್ಟಿ ಹುಡುಗಿಯ ಜೊತೆ ಲವ್ ಮಾಡಿದ್ದಾನೆ. ಮದುವೆಯಾದರೆ ನಿನ್ನೇ ಮದುವೆಯಾಗುವೆ ಅಂತ ಹುಡುಗಿಯ ಬೆನ್ನು ಬಿದ್ದಿದ್ದಾನೆ. ಕೊನೆಗೆ ಹಲವು ಬಾರಿ ಬಲವಂತವಾಗಿ ಸಂಭೋಗ ನಡೆಸಿ ಇದೀಗ ಕೈ