೩೭೦...ಆಫ್ಟರ್ ಎಫೆಕ್ಟ್ ಯೆಸ್.......... ಕಾಶ್ಮೀರದಲ್ಲಿ ಮೋದಿ ಸರ್ಕಾರ ಮಾಡಿದ್ದ ಕ್ರಾಂತಿಗೆ ಇವತ್ತು ಭಾರತದ ಮುಕುಟಮಣಿ ಕಾಶ್ಮಿರದಲ್ಲಿ ಎಲ್ಲವೂ ಅದಲು-ಬದಲು ಆಗಿ ಹೋಗಿದೆ.... ಹೌದು...೩೭೦ನೇ ವಿಧಿ ರದ್ದಾದ ಬಳಿಕ ಕಾಶ್ಮೀರ ಶಾಂತವಾಗಿದೆ... ಕಲ್ಲೇಟುಗಳ ಆರ್ಭಟ ಇಲ್ಲ, ಬಂದೂಕಿನ ಶಬ್ದವಂತೂ ಎಲ್ಲೋ ಹಾಗೋ ಹೀಗೋ ಮಾತ್ರ ಕೇಳಿ ಬರ್ತಿದೆ... ಪ್ರವಾಸೋದ್ಯಮದ ಚಟುವಟಿಕೆಗಳು ಗರಿಗೆದರಿಕೊಂಡಿವೆ.... ಪ್ರವಾಸಿಗರು ಕಾಶ್ಮೀರಕ್ಕೆ ಬಂದೂ ಹೋಗೋದನ್ನ ಬಿಡ್ತಿಲ್ಲ... ಕಾಶ್ಮೀರ ಅಂದರೇ ಅದು ಉಗ್ರರ ತಾಣ, ಬರೀ ಬಂದೂಕಿನ