ವಿಚ್ಚೇದಿತ ಪತ್ನಿಗೆ ಮಾಜಿ ಪತಿಯೇ ನಿಂತು ಮದುವೆ ಮಾಡಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನನ್ನನ್ನ ಹೊಡೆದು ಬಡಿದು ಕೂಹಿ ಹಾಕಿ ತಾಳಿ ಕಟ್ಟಿಸಲಾಗಿದೆ ಎಂದು 2ನೇ ಪತಿ ಮಂಜುನಾಥ ಚಿಂತಾಮಣಿ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ. ರಚನಾ ಎಂಬ ಮಹಿಳೆ ತಮ್ಮ ಮನೆಯಲ್ಲೇ ದೇವರ ಫೋಟೋ ಎದುರಯ ಮಂಜುನಾಥ್ ಎಂಬ ತಮ್ಮ ಶಾಲೆಯ ವಾಹನ ಚಾಲಕನನ್ನೇ ಮದುವೆಯಾಗಿದ್ದರು. ವಿಶೇಷವೆಂದರೆ ಮಾಜಿ ಪತಿ ಈಶ್ವರ್ ಗೌಡ ಮುಂದೆ ನಿಂತು ಮದುವೆ