ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರ ಇಲ್ಲಿನ ನೊಬೆಲ್ ಶಾಲೆಯ ಬಳಿ ಇರುವ ಖಮರುಲ್ ಅವರ ಮನೆಗೆ ಪಾರ್ಥಿವ ಶರೀರ ತಲುಪಿದೆ. ಅವರ ಮನೆಯಲ್ಲಿ ಇಸ್ಲಾಂ ಧರ್ಮದ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಎಮ್.ಎಸ್.ಕೆ.ಮಿಲ್, ಜಿಲಾನಾಬಾದ್, ಆಳಂದ ಚೆಕ್ ಪೋಸ್ಟ್, ಹುಮನಾಬಾದ್ ರಿಂಗ್ ರೋಡ್ ಮಾರ್ಗವಾಗಿ ಮುಸ್ಲಿಂ ಚೌಕ್ ನಲ್ಲಿರುವ ಕೆಸಿಟಿ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ