ಬೆಂಗಳೂರು: ಮಾಜಿ ಸಚಿವ, ಕಲಬುರ್ಗಿಉತ್ತರ ಮತಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ(69) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 1948 ಜನವರಿ 27ರಂದು ಜನಿಸಿದ್ದ ಖಮರುಲ್ ಇಸ್ಲಾಂ, 1978ರಲ್ಲಿ ರಾಜಕೀಯ ಪ್ರವೇಶಿಸಿದ್ದರು. 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1996-98ರ ಅವಧಿಯಲ್ಲಿ ಒಮ್ಮೆ ಸಂಸದರಾಗಿಯೂ ಆಯ್ಕೆಯಾಗಿದ್ದರು. ಮೊದಲಿಗೆ ಮುಸ್ಲೀಂ ಲೀಗ್ ನಿಂದ ಶಾಸಕರಾಗಿದ್ದ ಅವರು, ನಂತರ ಜೆಡಿಎಸ್ ಸೇರಿ ಮೊದಲ ಬಾರಿ ವಸತಿ ಸಚಿವರಾಗಿದ್ದರು.ನಂತರ ಕಾಂಗ್ರೆಸ್ ನಲ್ಲಿ ಮುಂದುವರೆದು, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ