ಏಪ್ರಿಲ್ ತಿಂಗಳಲ್ಲಿ ಮಧ್ಯ ದರ ಹೆಚ್ಚಳ ಬಿಟ್ಟರೆ ಜನವರಿ ಇಂದ ಯಾವುದೇ ಮಧ್ಯದರ ಹೆಚ್ಚಳ ಇಲ್ಲ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ನಾಗರಾಜಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.ಮಧ್ಯಮಾರಾಟ ಕಂಪನಿಗಳು ದರ ಹೆಚ್ಚಳ ಮಾಡಿದಲ್ಲಿ ಮೊದಲು ಅಭಕಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು.ನಂತರ ಪ್ರಸ್ತಾವಣೆಯನ್ನು ಇಲಾಖೆ ಸರ್ಕಾರದ ಮುಂದೆ ಪ್ರಸ್ತಾಪ ಮಾಡಲಾಗುತ್ತೆ.ತದನಂತರ ಮಧ್ಯ ದರ ಹೆಚ್ಚಳ ಮಾಡಲಾಗುತ್ತೆ.