ಹುಲಿ ಅಂದರೆ ಸಾಕು ಭಯ ಬೀಳೋರೆ ಹೆಚ್ಚು. ಹುಲಿ ಮತ್ತೊಂದು ಹುಲಿ ಜತೆ ಕಾದಾಡ ನಡೆಸಿದ್ರೆ ಹೇಗಿರಬೇಡಾ?ಕಾಡಿನ ಹುಲಿ ಹಾಗೂ ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದೆ. ಎರಡು ಹುಲಿಗಳ ಫೈಟಿಂಗ್ ದೃಶ್ಯ ಸಫಾರಿ ವಾಹನದಲ್ಲಿದ್ದ ಪ್ರಾಣಿ ಪ್ರಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ.ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗೂ ಸಫಾರಿ ಹುಲಿ ನಡುವೆ ಕಾದಾಟ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಅಧಿಕೃತವಾಗಿ ಕರ್ನಾಟಕ