ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ ಸದ್ದು ಜೋರಾಗಿದೆ. ಸ್ಯಾಂಟ್ರೋ ರವಿಯ ಕಹಾನಿ ಬಗೆದಷ್ಟು ಬಯಲಾಗ್ತಿದೆ. ಈತ ಮನೆಗಳನ್ನ ಬಾಡಿಗೆ ಪಡೆದು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದನಂತೆ. ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗ್ತಿತ್ತಂತೆ. ಮೈಸೂರು, ಬೆಂಗಳೂರು ಸೇರಿ ವಿವಿಧೆಡೆ ಹೈಟೆಕ್ ಮನೆಗಳನ್ನು ಬಾಡಿಗೆ ಪಡೆಯುತ್ತಿದ್ದ ಸ್ಯಾಂಟ್ರೋ ರವಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ದಂಧೆಯಲ್ಲಿದ್ದ ಯುವತಿಯರಿಗೆ ರ್ಯಾಡೋ ವಾಚ್ ಗಿಫ್ಟ್ ನೀಡ್ತಿದ್ದನಂತೆ. 1 ಲಕ್ಷ 80 ಸಾವಿರದ ರ್ಯಾಡೋ ವಾಚ್ ಅನ್ನು ಈತ