ಒಂದು ಕಡೆ ಉಚಿತ ವಿದ್ಯುತ್ ಜಾರಿ,ಮತ್ತೊಂದೆಡೆ ಹಾಲು,ಹೋಟೆಲ್ ತಿಂಡಿ,ತರಕಾರಿ ದುಬಾರಿಯಾಗಿದೆ.ಅಡುಗೆ ಮಾಡೋದು ಬೇಡ,ತರಕಾರಿ ರೇಟ್ ಕೇಳಿದ್ರೆ ಕೈ ಸುಡುತ್ತೆ.ಟೊಮ್ಯಾಟೋ ಬೆಲೆಯಂತೂ ಗಗನಕ್ಕೇರಿದೆ.ದಿನನಿತ್ಯ ಬಳಕೆಯ ತರಕಾರಿಗಳಿಗೂ ದರದ ಬರೆ ಬಿದ್ದಿದೆ.ತರಕಾರಿಗಳ ರೇಟ್ ಗ್ರಾಹಕರ ಜೇಬು ಸುಡುತ್ತಿದೆ.ದರ ಏರಿಕೆ ಬಿಸಿಯಿಂದ ಗ್ರಾಹಕರು ಕಂಗಲಾಗಿದ್ದಾರೆ. ಹೇಗಿದೆ ತರಕಾರಿ ರೇಟ್? -ಟೊಮ್ಯಾಟೊ-150 ರಿಂದ 160 ರೂಪಾಯಿ -ಮೆಣಸಿನಕಾಯಿ - ಕಳೆದ ವಾರ 60 ರೂಪಾಯಿ ಈಗ 120 ರೂಪಾಯಿಗೆ ಏರಿಕೆ