ಬೆಳಗಾವಿಯಲ್ಲಿ ಎರಡನೇ ದಿನದ ಚಳಿಗಾಲ ಅಧಿವೇಶನ ನಡೆದಿದೆ. ಈ ವೇಳೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅತಿವೃಷ್ಟಿ ಮೇಲಿನ ಚರ್ಚೆ ಆರಂಭಿಸಿದ್ದರು.ಕೊರೊನಾ ಇದ್ದರೂ ತೆರಿಗೆ ಜಾಸ್ತಿ ಆಗ್ತಾಯಿದೆ. ಕೊರೊನಾ ಕೇವಲ ನೆಪವಷ್ಟೆ. ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ. ಕೊರೊನಾಗೆ ಅಂತ 5, 6 ಸಾವಿರ ಖರ್ಚು ಮಾಡಿರಬಹುದು. ಆದರೆ ಕರ್ನಾಟಕ ಸರ್ಕಾರದ ಬಜೆಟ್ 2,47,000 ಕೋಟಿ ಇದೆ.ಅದರಲ್ಲಿ ಆರು ಸಾವಿರ ಖರ್ಚು ಮಾಡಿರಬಹುದು ಅಷ್ಟೆ. ಈ ವರ್ಷ ಕೇಂದ್ರ