ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ ಲಾಕ್ ಡೌನ್ ಪೂರ್ವದಲ್ಲಿ ವಿತರಣೆ ಮಾಡಿರುವ ಮಾಸಿಕ ಪಾಸುಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಲಾಕ್ಡೌನ್ ಸಮಯದಲ್ಲಿ ಚಾಲ್ತಿ ಅವಧಿಯನ್ನು ಹೊಂದಿರುವ ಪಾಸುದಾರರಿಗೆ ಉಂಟಾಗಿರುವ ಅನಾನುಕೂಲವನ್ನು ತಪ್ಪಿಸಲು, ಸದರಿಯವರಿಗೆ ಪಾಸಿನ ಅವಧಿಯನ್ನು ಲಾಕ್ಡೌನ್ ನಂತರದ ಅವಧಿಯಲ್ಲಿ ವಿಸ್ತರಿಸಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಮಾಸಿಕ ಬಸ್ಪಾಸ್ ಚಾಲ್ತಿಯಲ್ಲಿರುವ ಅವಧಿಯನ್ನು ಲಾಕ್ಡೌನ್ ಮುಗಿದ ಬಸ್ಸುಗಳ ಆಚರಣೆ ಪ್ರಾರಂಭವಾದ ನಂತರ(ಅಂದರೆ 19.05.2020 ರಿಂದ) ಪಾಸಿನ ಉಳಿದ ಚಾಲ್ತಿ