ಅಕ್ರಮ ಸಂಬಂಧ ದುಃಖದಲ್ಲಿ ಅಂತ್ಯಗೊಳ್ಳುತ್ತೆ ಅನ್ನೋದು ಮತ್ತೆ ಸಾಬೀತಾಗಿದೆ. ಮೋಸಿನಾ ಎಂಬುವವಳಿಗೆ ಗಂಡ ಜೊತೆಗೆ ಮೂರು ಮಕ್ಕಳು ಇದ್ದರು. ಆದರೂ ಅಕ್ರಮ ಸಂಬಂಧವನ್ನು ಫೇಸ್ ಬುಕ್ ಗೆಳೆಯನೊಂದಿಗೆ ಬೆಳೆಸಿದ ಆಕೆ ಮನೆ ಬಿಟ್ಟು ಓಡಿಹೋದಳು. ಫೇಸ್ ಬುಕ್ ಲವರ್ ಜೊತೆ ಕೆಲದಿನಗಳ ಕಾಲ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಳು. ಆದರೆ ಆ ಲವರ್ ಗೂ ಮೊದಲೇ ಬೇರೆ ಮದುವೆಯಾಗಿತ್ತು. ಹೀಗಾಗಿ ಮತ್ತಷ್ಟು ನೊಂದಿದ್ದ ಮೋಸಿನಾ ಲಕ್ನೋದ ಬಂಥರಾದಲ್ಲಿ ಫೇಸ್ ಬುಕ್ ಗೆಳೆಯ