ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಬರೋಬ್ಬರಿ ಕೋಟಿ ಕೋಟಿ ಹಣ ದೋಚಿರುವ ಘಟನೆ ನಡೆದಿದೆ.ಕಾರವಾರದ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯ ಕರ್ಮ ಖೆಡಪ್ ಎಂಬುವರೇ ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯನ್ನು ನಂಬಿ 1.96 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.ಅಮೆರಿಕಾದ ಸೇನೆಯಲ್ಲಿ ಕೆಲಸ ಮಾಡುತ್ತಿರೋದಾಗಿ ನಂಬಿಸಿದ್ದ ಎಸ್ಜಿಟಿ ರೋಲ್ಯಾಂಡ್ ಮಿಶೆಲ್ ಎಂಬಾಕೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಳು. ಬಳಿಕ ವಾಟ್ಸಪ್ ನಂಬರ್ ಪಡೆದುಕೊಂಡು ಚಾಟ್ ಮಾಡುತ್ತಿದ್ದಳು.ಭಾರತಕ್ಕೆ ಬಂದು ಅನಾಥ ಮಕ್ಕಳ