ಬೆಂಗಳೂರು : ನನ್ನ ಜೀವ ಹೋದ್ರೆ ಅದಕ್ಕೆ ಬಿಜೆಪಿ ಶಾಸಕರೊಬ್ಬರು ಹಾಗೂ ಪಿಎಸ್ ಐ ಕಾರಣವೆಂದು ಯುವಕನೊಬ್ಬ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಅಪ್ಪು ಪಟ್ಟಣದ ಶೆಟ್ಟಿ ಬೆಂಬಲಿಗನಾಗಿರುವ ಬಾಬು ಜಗದಾಳೆ ಎಂಬ ಯುವಕ ನಿನ್ನೆ ರಾತ್ರಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ನನ್ನ ಜೀವ ಹೋದ್ರೆ ಅದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಪಿಎಸ್ ಐ ಶರಣಗೌಡ ಕಾರಣವೆಂದು ತಿಳಿಸಿದ್ದಾನೆ, ನಿನಗೆ ಆಕ್ಸಿಡೆಂಟ್ ಮಾಡೋ ಪ್ಲಾನ್