ತುಮಕೂರು: ಮಕ್ಕಳಾಗುವಂತೆ ಇಂಜೆಕ್ಷನ್ ಕೊಡ್ತೀವಿ ಎಂದು 70 ಕ್ಕೂ ಹೆಚ್ಚು ದಂಪತಿಗೆ ಮೋಸ ಮಾಡಿದ್ದ ನಕಲಿ ವೈದ್ಯ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.