ಬೆಂಗಳೂರು : ಡಿಟಿಎಚ್ ಟೆಲಿವಿಷನ್ ಸಂಪರ್ಕದ ಸೇವಾ ಪೂರೈಕೆದಾರರಿಂದ ಎಂದು ಹೇಳಿಕೊಂಡು ಕರೆ ಮಾಡಿ ಸಾಂಕ್ರಾಮಿಕ ರೋಗದಿಂದಾಗಿ ಕೆಲವು ವರ್ಷಗಳ ಉಚಿತ ವಾರ್ಷಿಕ ಚಂದಾದಾರಿಕೆ ನೀಡುವ ಆಫರ್ ಬಗ್ಗೆ ತಿಳಿಸಿ ಜನರಿಂದ ಹಣ ಪಡೆದು ವ್ಯಕ್ತಿಯೊಬ್ಬ ಮೋಸಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.