ಬ್ಯಾಂಕ್ ಗಳಲ್ಲಿ ಅಡ್ಡವಿಟ್ಟ ಚಿನ್ನ ಬಿಡಿಸಿಕೊಳ್ಳುವಾಗ ನಕಲಿ ಆಗಿದೆ ಅಂದರೆ ನೀವು ನಂಬುತ್ತಿರಾ? ಅಂತಹ ಆಘಾತಕಾರಿ ಘಟನೆಯೊಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರೂ ಸಮೀಪದ ಹೊನ್ನಗನಹಳ್ಳಿಯ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಡೆದಿದೆ. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಡ ಇಟ್ಟಿದ್ದ ಚಿನ್ನದಲ್ಲಿ ಕೆಲ ಚಿನ್ನವನ್ನ ನಕಲಿ ಮಾಡಿ ಸಿಕ್ಕಿಬಿದ್ದಿದ್ದಾನೆ. ಜನರು ಕಷ್ಟ ಅಂತ ಕೆನರಾ ಬ್ಯಾಂಕ್ ನಲ್ಲಿ ತಮ್ಮ ಒಡವೆಗಳನ್ನ ಅಡ ಇಟ್ಟಿದ್ದರು. ಹೀಗೆ