ನಕಲಿ ದಾಖಲೆಗಳ ಮೂಲಕ ಅಸಲಿ ಪಾಸ್ ಫೋರ್ಟ್ ಮಾಡುತ್ತಿದ್ದ ಪ್ರಕರಣ ತನಿಖೆ ವೇಳೆ ಅಸಲಿ ಸತ್ಯ ಹೊರ ಬಿದ್ದಿದೆ. ವಿದೇಶಿಯರು ಹಾಗೂ ಕ್ರಿಮಿನಲ್ ಹಿನ್ನಲೆ ಇರುವವರೆ ಟಾರ್ಗೆಟ್ ಮಾಡ್ತಿದ್ದ ನಕಲಿ ಶೂರರು ಮುಖ್ಯವಾಗಿ ಶ್ರೀಲಂಕಾದವರನ್ನೆ ಟಾರ್ಗೆಟ್ ಮಾಡಿ ಪಾಸ್ ಪೋರ್ಟ್ ಮಾಡಿಕೊಡುತ್ತಿದ್ರು.ಶ್ರೀಲಂಕ ಆರ್ಥಿಕವಾಗಿ ದಿವಾಳಿ ಆದ್ಮೇಲೆ ಬೇರೆ ಯಾವ ದೇಶಗಳಿಗೂ ಎಂಟ್ರಿ ಇಲ್ಲ. ಇದೆ ಕಾರಣಕ್ಕೆ ಇವರನ್ನ ಇಂಡಿಯಾಗೆ ಕರೆಸಿಕೊಂಡು ನಕಲಿ ಪಾಸ್ ಪೋರ್ಟ್ ಮಾಡಿ ಭಾರತೀಯರೆಂದು ವಿದೇಶಗಳಿಗೆ ಕಳುಹಿಸುವ