ಅದು ಮಟ ಮಟ ಮಧ್ಯಾಹ್ನದ ಸಮಯ.ಪೊಲೀಸ್ ವೇಶದಲ್ಲಿ ಬಂದಿದ್ದ ಕ್ರಿಮಿಗಳು ಕಾರೊಂದನ್ನ ಸುತ್ತುವರೆದಿದ್ದರು.ನೋಡ ನೋಡ್ತಿದ್ದಂತೆ ಎರಡು ಬ್ಯಾಗ್ ಅನ್ನ ಮತ್ತೊಂದು ಕಾರಿಂದ ಹೊತ್ತೊಯ್ದಿದ್ದರು.ಅದು ಡಿಸಂಬರ್ 27 ರ ಮಧ್ಯಾಹ್ನ 1.30 ರ ಸಮಯ.ಸ್ಥಳ ಶಾಂತಿನಗರ ಬಸ್ ನಿಲ್ದಾಣ ಬಳಿಯ ಕೆ.ಹೆಚ್.ರಸ್ತೆಯ ಸಿಗ್ನಲ್.ಅದೇ ಸಿಗ್ನಲ್ ಬಳಿ ಸ್ವಿಫ್ಟ್ ಡಿಜೈರ್ ಕಾರೊಂದು ಬಂದು ನಿಂತಿತ್ತು.ಕಾರಲ್ಲಿ ಓರ್ವ ಪೊಲೀಸ್ ವೇಷದಲ್ಲಿ ಇದ್ದಿದ್ರೆ.ಕಾರಿನ ಮುಂದೆ ಪೊಲೀಸ್ ಅನ್ನೋ ಬೋರ್ಡ್ ಕೂಡ ಇತ್ತು.ಹೀಗೆ ಬಂದವರು ಮತ್ತೊಂದು ಕಾರನ್ನ