ಬೆಂಗಳೂರು: ಇಂದು ಗಣೇಶೋತ್ಸವದ ಸಂಭ್ರಮ. ವಿಘ್ನ ವಿನಾಶಕನ ಪೂಜೆ ಮಾಡಿ ಎಲ್ಲವೂ ಒಳಿತಾಗಲೆಂದು ಬೇಡಿಕೊಳ್ಳಲು ಬೆಂಗಳೂರಿನಲ್ಲಿ ಯಾವೆಲ್ಲಾ ಗಣೇಶನ ದೇವಾಲಯಗಳಿದೆಯೆಂದು ನೋಡೋಣ.ಬಸವನಗುಡಿ ದೊಡ್ಡ ಗಣೇಶ ಬೆಂಗಳೂರಿನ ಜನರಿಗೆ ಚಿರಪರಿಚಿತ ದೇವಾಲಯವಿದು. ಬಸವನಗುಡಿಯ ದೊಡ್ಡ ಗಣೇಶನ ದೇವಾಲಯಕ್ಕೆ ಅದರದ್ದೇ ಆದ ಇತಿಹಾಸವಿದೆ. ಇಂದು ಇಲ್ಲಿ ವಿಶೇಷ ಪೂಜೆಯಿರಲಿದೆ.ಟೆಕ್ಕಿ ಗಣೇಶ ಕೋರಮಂಗಲದಲ್ಲಿರುವ ಟೆಕ್ಕಿ ಗಣೇಶ ಉದ್ಯೋಗಿಗಳ ಸಂಕಟ ನಿವಾರಕ ಎಂದೇ ಫೇಮಸ್. ಇಲ್ಲಿನ ಸುತ್ತಮುತ್ತಲ ಉದ್ಯೋಗಸ್ಥ ಜನ ಉದ್ಯೋಗ ಸಂಬಂಧವಾದ ಸಮಸ್ಯೆಗಳಿಗೆ ಇಲ್ಲಿಗೇ