ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗ್ಬೇಕು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು ಅಂತಾ ಹಾರೈಸಿ ಗದಗದಲ್ಲಿ ಸಿದ್ದು ಅಭಿಮಾನಿಯೋರ್ವ ಒಂದು ಕ್ವಿಂಟಲ್ ಭಾರ ಹೊತ್ತು ದೀಡ್ ನಮಸ್ಕಾರ ಹಾಕಿದ್ದಾರೆ..