ಹಾಸನದಲ್ಲಿ ಸಿದ್ದು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.ತಮ್ಮ ನೆಚ್ಚಿನ ನಾಯಕನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮಹಿಳೆಯರಂತೂ ಪರದಾಡಿದಾರೆ. ನೂಕು ನುಗ್ಗಲಿನ ನಡುವೆ ಪ್ರಾಯಾಸಪಟ್ಟು ಕೊನೆಗೂ ಜನ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.ಇನ್ನು ಈ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೋಕಿನ ಗೊಲ್ಲರಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.ತಮ್ಮ ಆಪ್ತ ಪಟೇಲ್ ಶಿವಪ್ಪ ಮಗನ ಬೀಗರೂಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದಿದ್ರು.ಊಟ ಮುಗಿಸಿ ಹೊರ ಹೋಗುವಾಗ ಜನರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.ಕೈಯಲ್ಲಿ ಮೊಬೈಲ್ಹಿಡಿದು ಸಿದ್ದರಾಮಯ್ಯ ರತ್ತ ನೂರಾರು ಜನರು