ರಾಷ್ಟ್ರೀಯ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆಯಾದ ಹಿನ್ನಲೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮಾಧ್ಯಮ ಗೋಷ್ಠಿ ನಡೆಸಿಕೊಟ್ಟರು. ಮಾಧ್ಯಗೋಷ್ಠಿಯಲ್ಲಿ ಮಾತನಾಡಿ ನಿನ್ನೇ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಖಂಡನೀಯ, ಅವರು ಒಬ್ಬ ರಾಷ್ಟ್ರೀಯ ನಾಯಕರು ಅವರಿಗೆ ತುಂಬಾ ನೋವಾಗಿದೆ. ಅವರಿಗೆ ನಾವು ಸಮಾಧಾನ ಹೇಳಿದಾಗ ಹೇಳಿಕೆ ನಿಡುವುದಾಗಲಿ. ಅವರಿಗೆ ಆದಂತಹ ನೋವು ಭರಿಸಲು ಸಾಧ್ಯವಿಲ್ಲ. ಆ ಕೀಡಿಗಳಿಗೆ ಶಿಕ್ಷೆ ಆಗಬೇಕು. ಇನ್ನೂ ಹಲ್ಲೆ ಮಾಡುವವರು ಜೈ ಮೋದಿ ಇದ್ದಾರೆ