ತುಂಗಭದ್ರಾ ನದಿಯ ನೀರು ಮೇಲ್ಡಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.ಡಿಸೆಂಬರ್ 20 ರಿಂದ ಜನವರಿ 5 ನೀರು ಹರಿಸಲು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋಣಿ ಬಸಪ್ಪ ಒತ್ತಾಯಿಸಿದ್ದಾರೆ.ಕಾಲುವೆಗೆ ನೀರು ಹರಿಸಿದಿದ್ದಲ್ಲಿ ಈ ಭಾಗದ 50 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಹತ್ತಿ, ಮೆಣಸಿನಕಾಯಿ, ಜೋಳ ಸಂಪೂರ್ಣವಾಗಿ ಬೆಳೆನಷ್ಟವಾಗಲಿದೆ. ಜಿಲ್ಲೆಯಲ್ಲಿ ಭಾರೀ ಮರಳು ಮಾಫಿಯಾದಿಂದ ಬಡಜನತೆ ಮನೆ ನಿರ್ಮಾಣ ಮಾಡದಂತಹ ಪರಿಸ್ಧಿತಿಯಾಗಿದೆ. ಉಚಿತವಾಗಿ ನೀರು ಬಳಕೆ ಮಾಡಿಕೊಳ್ಳುದಲ್ಲದೆ ಸರಕಾರಕ್ಕೆ 300