ಕಬ್ಬಿನ ಬಾಕಿ ಬಿಲ್ ಹಣ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು, ಜಿಲ್ಲೆಯ 9 ಕಾರ್ಖಾನೆಗಳ ಪೈಕಿ 96 ಕೋಟಿ ಬಾಕಿ ಇದೆ. ಜಿಲ್ಲಾಧಿಕಾರಿಗಳ ವರದಿಯ ಪ್ರಕಾರ ಯಾವುದೇ ಹಣ ಬಾಕಿ ಇಲ್ಲ. ಕಾರ್ಖಾನೆಗಳ ಎಮ್.ಡಿ ಗಳಿಗೆ ಕೇಳಿದರೆ ಹಣ ಬಾಕಿ ಇದೆ ಎನ್ನುತ್ತಿದ್ದಾರೆ.ಕಾರ್ಖಾನೆ ಮಾಲೀಕರು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಒಂದು ವಾರದಲ್ಲಿ ಕಬ್ಬಿನ