ಲಿಂಬೆ ಬೆಳೆಗಾರರು ತಾವು ಬೆಳೆದ ಲಿಂಬೆಯನ್ನ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಲಾರಿ ಮಾಲೀಕರ ಮುಷ್ಕರದಿಂದಾಗಿ ಸಂಕಷ್ಟಕ್ಕೀಡಾದ ಲಿಂಬೆ ಬೆಳೆಗಾರರು ರಸ್ತೆಯಲ್ಲಿ ಸಂಪೂರ್ಣವಾಗಿ ವಾಣಿಜ್ಯವಾಹನಗಳನ್ನು ತಡೆದು ಮುಷ್ಕರ ಮಾಡಿದ್ದಾರೆ.ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಇಂದು ಲಿಂಬೆ ಬೆಳೆಗಾರರು ತಾವು ಬೆಳೆದ ಲಿಂಬೆಯನ್ನ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಲಾರಿ ಮಾಲೀಕರ ಮುಷ್ಕರದಿಂದಾಗಿ ಸಂಕಷ್ಟಕ್ಕೀಡಾದ ಲಿಂಬೆ ಬೆಳೆಗಾರರು ಇಂಡಿಯಿಂದ ಸೊಲ್ಲಾಪುರಕ್ಕೆ ಹೊಗುವ ಮಾರ್ಗದಲ್ಲಿ ಸಂಪೂರ್ಣವಾಗಿ ವಾಣಿಜ್ಯವಾಹನಗಳನ್ನು ತಡೆದು ಮುಷ್ಕರ ಮಾಡಿದರು. ಇಂಡಿ