ಸೋಲಾರ್ ವಿದ್ಯುತ್ ತಯಾರಿಸುವ ನೆಪದಲ್ಲಿ ರೈತರ ಜಮೀನನ್ನು ಅಕ್ರಮವಾಗಿ ಕಬಳಿಸುವ ಭೂಮಾಫಿಯಾ ಕೊಪ್ಪಳದಲ್ಲಿ ತಲೆ ಎತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಧನ ಸಚಿವ ಡಿಕೆ ಶಿವಕುಮಾರ ಅವರ ಒತ್ತಡದಿಂದ ರೈತರ ಜಮೀನನ್ನು ಬಲವಂತಾಗಿ ಕಸಿದುಕೊಂಡು ಅನ್ನದಾತರಿಗೆ ಅನ್ಯಾಯ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಿ , ಕಂದಕೂರು ಗ್ರಾದಲ್ಲಿ ನಡೆದಿದೆ. ನಾವು ಜಮೀನು ಮಾರುವುದಿಲ್ಲ ನಮಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ನಮಗೆ ರಕ್ಷಣೆ ಕೋಡಿ ಎಂದು ರೈತರು