ರಾಜ್ಯದಲ್ಲಿ ಪ್ರಚಲಿತದಲ್ಲಿರುವ ರೈತರ ಸಾಲ ಮನ್ನಾ ವಿಷಯವು ಬ್ಯಾಂಕ್ ಮತ್ತು ಮುಖ್ಯಮಂತ್ರಿಗಳ ಹಗ್ಗ ಜಗ್ಗಾಟದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಗ್ರಾಮದ ಎಲ್ಲಾ ರೈತರಿಗೆ ಬ್ಯಾಂಕ್ ಅಧಿಕಾರಿಗಳು ನೀವು ಕೂಡಲೇ ಸಾಲ ಕಟ್ಟ ಬೇಕು ಎಂದು ನೋಟೀಸ್ ಜಾರಿಮಾಡಿದ್ದಾರೆ.ಕೊಪ್ಪಳ ಜಿಲ್ಲೆಯ ಹ್ಯಾಟಿ ಗ್ರಾಮದಲ್ಲಿ ರೈತರು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕೊಪ್ಪಳ ನಗರದ ಕೆನರಾ ಬ್ಯಾಂಕ್ ನವರು ನೋಟೀಸ್ ಕಳಿಸಿದ್ದು, ಸಾಲ ಮರುಪಾವತಿಸಲು ಹೇಳಿದ್ದಾರೆ. ಇದು ಹ್ಯಾಟಿ ಗ್ರಾಮದ