ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಪ್ಪಿಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಬ್ಯಾಂಕಿನ ಎದುರು ಪ್ರತಿಭಟನೆ ನಡೆಸಿದರು.ಕರ್ನಾಟಕ ಬ್ಯಾಂಕಿನಲ್ಲಿ ರೈತರೊಬ್ಬರು ತಾವು ಪಡೆದಿದ್ದ 4 ಲಕ್ಷ ರೂ. ಗಳನ್ನು ಪಡೆದು 2 ಲಕ್ಷ ರೂ.ಗಳನ್ನು ಮರುಪಾವತಿ ಮಾಡಿದ್ದು, ಮತ್ತೆ 9 ಲಕ್ಷ ರೂ.ಗಳ ಸಾಲ ಬೇಕೆಂದು ಕೇಳಿದಾಗ ಬ್ಯಾಂಕ್ ಅಧಿಕಾರಿಗಳು ನೀಡುವುದಾಗಿ ಭರವಸೆ ನೀಡಿ, ಎಲ್ಲಾ ದಾಖಲೆಗಳನ್ನು ಪಡೆದು ಮಾಟ್ ಗೇಜ್ ಮಾಡಿಸಿಕೊಂಡು ಇದೀಗ ಹಣವನ್ನು ನೀಡಲು