ರಾಜ್ಯಸರ್ಕಾರದ ಇಬ್ಬಗೆ ನೀತಿ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆಗೆ ಕರೆನೀಡಲಾಗಿದೆ.ರೈತ ಸಂಘಟನೆ ಮುಖಂಡ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ರಾಜ್ಯವ್ಯಾಪಿ ಪತ್ರಿಭಟನೆ ನಡೆಯಲಿದ್ದು,ಸರ್ಕಾರದ ಹಲವು ನಿಲುವುಗಳನ್ನ ವಿರೋಧಿಸಿ ರಸ್ತೆ ತಡೆದು ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ.ರೈತರಿಗೊಂದು ನ್ಯಾಯ ಕೈಗಾರಿಗೆಗಳಿಗೊಂದು ನ್ಯಾಯ ಎಂದು ಆರೋಪ ಮಾಡಿ ರೈತರಿಗೆ 5ಗಂಟೆ ವಿದ್ಯುತ್ ಕೈಗಾರಿಕಗಳಿಗೆ ಹತ್ತು ಗಂಟೆ ವಿದ್ಯುತ್ ಕೊಡಲಾಗ್ತಿದೆ. ಬರಗಾಲ ಹಿನ್ನೆಲೆ ಸರಳ ದಸರ ಆಚರಿಸೊದಾಗಿ ಸರ್ಕಾರ ಹೇಳಿದ್ದ ಇದೀಗ