ಮೈಸೂರು: ರೈತರಿಗೆ ಮದುವೆಯಾಗಲು ಇತ್ತೀಚೆಗಿನ ದಿನಗಳಲ್ಲಿ ಹೆಣ್ಣು ಸಿಗುತ್ತಿಲ್ಲ. ಇದೇ ಕಾರಣಕ್ಕೆ ಮಂಡ್ಯ, ಮೈಸೂರಿನ ರೈತರು ಪ್ರತಿಭಟನಾ ಜಾಥಾ ಮಾಡಲು ನಿರ್ಧರಿಸಿದ್ದಾರೆ.ರೈತರಿಗೆ ಮದುವೆಯಾಗಲು ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎಂದು ಬೇಸತ್ತ 30 ದಾಟಿದ ರೈತರ ಗುಂಪು ಮುಂದಿನ ತಿಂಗಳು ಪಾದಯಾತ್ರೆ ಮಾಡಿ ಹೆಣ್ಣು ಹೆತ್ತವರ ಗಮನ ಸೆಳೆಯಲು ತೀರ್ಮಾನಿಸಿದ್ದಾರೆ.ನಾವು ರೈತರು ಎಂಬ ಕಾರಣಕ್ಕೆ ಯಾರೂ ಹೆಣ್ಣು ಕೊಡುತ್ತಿಲ್ಲ. ನಮಗೆ ಹೆಣ್ಣು ಕೊಟ್ಟರೆ ರಾಣಿಯಂತೆ ನೋಡಿಕೊಳ್ಳುತ್ತೇವೆ. ಆದರೆ ಹೆಣ್ಣು