ತೆಲುಗು ಸಿನಿಮಾ ಸ್ಟೈಲ್ ನಲ್ಲಿ ರಸ್ತೇಲಿ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.ಕೋಟಿ ಕೋಟಿ ಲೋನ್ ಕೊಡಿಸುತ್ತೇನೆ ಎಂದು ಕಮೀಷನ್ ಪಡೆದು ವಂಚಿಸಿದ್ದಾನೆ, ಅಲ್ದೆ ಕೊಟ್ಟ ಹಣ ಕೇಳಿದ್ದಕೆ ಮಾರಣಾಂತಿಕ ಹಲ್ಲೆ ಮಾಡಿ ಉದ್ಯಮಿಯ ಕಾಲುಗಳನ್ನೇ ಕ್ರಶ್ ಮಾಡಿದ್ದ ಆರೋಪಿಗಳು ಅರೆಸ್ಟ್ ಬಾಗಲೂರ ಪೋಲಿಸರು ಅರೆಸ್ಟ್ ಮಾಡಿದ್ದಾರೆ.ಕುಮಾರ್, ಮನೋಜ್ ಕುಮಾರ್, ಆದಿತ್ಯ, ಶ್ರೀಕಾಂತ್ ರೆಡ್ಡಿ ಹಾಗೂ ರಂಜಿತ್ ಬಂಧಿತ ಆರೋಪಿಗಳು ಇವರೆಲ್ಲರೂ ಹೈದ್ರಾಬಾದ್ ಮೂಲದ 51 ವರ್ಷದ ರಾಮಣೇಶ್ವರ ರಿಗೆಹಲ್ಲೆ